tag:blogger.com,1999:blog-6759897986410075535.post4238636935550050531..comments2023-04-17T07:43:11.267-07:00Comments on ಇಂಚರಳ ಹರಟೆ: ಬರವಣಿಗೆIncharahttp://www.blogger.com/profile/07282416080477206092noreply@blogger.comBlogger1125tag:blogger.com,1999:blog-6759897986410075535.post-82346937152246573072014-08-08T13:21:54.444-07:002014-08-08T13:21:54.444-07:00ಚೆನ್ನಾಗಿ ಬರೆದಿದ್ದೀರಿ. ನಿಮ್ಮ ವಾಲ್ ನಲ್ಲಿ ಬರೆದ ಕಮೆಂಟು...ಚೆನ್ನಾಗಿ ಬರೆದಿದ್ದೀರಿ. ನಿಮ್ಮ ವಾಲ್ ನಲ್ಲಿ ಬರೆದ ಕಮೆಂಟುಗಳನ್ನು ನಾನೋದಿಲ್ಲ. ಆದರೆ ಇದನ್ನೋದಿದಾಗ ಅರ್ಥ ಮಾಡಿಕೊಂಡೆ. ನಿಮ್ಮ ವಿಶ್ಲೇಷಣೆ ಇಷ್ಟವಾಯಿತು. ಕೊನೆಯ ಪಾರದಲ್ಲಿ ನನ್ನ ಭಾವನೆಗಳನ್ನು ಪ್ರತಿನಿಧಿಸಿದ್ದೀರಿ ಎಂದೂ ಅನಿಸಿತು. ನಮಗೆ ಬೇಕಾದದ್ದು ನಮ್ಮ ಮಕ್ಕಳು ನೆಮ್ಮದಿಯಿಂದ ಬದುಕಲು ಬೇಕಾದ ಸಮಾಜ. ಅದಕ್ಕಾಗಿ ಶ್ರಮಿಸಬೇಕಲ್ಲದೆ ಹೀಗೆ ಏನೇನೋ ಧೋರಣೆಗಳನ್ನಿಟ್ಟುಕೊಂಡು ಜಗಳಾಡಿದರೆ ಏನು ಪ್ರಯೋಜನ.? ಸರಿಯಾಗಿ ಹೇಳಿದ್ದೀರಿ. K.Usha P. Raihttps://www.blogger.com/profile/04564433520606611586noreply@blogger.com