ನನಗೆ ನಾನ್ಯಾರು? ಯಾಕೆ ಬರೆಯಬೇಕು? ಹೇಗೆ ಬರೆಯಬೇಕು? ನಾನು ಬರೆಯಬೇಕೆಂದಿರುವ ವಿಷಯಗಳಾದರೂ ಏನು? ಎಲ್ಲವೂ ಸಮಸ್ಯೆ! :-) ಆದರೂ ನನ್ನೆಲ್ಲಾ ತುಮುಲಗಳನ್ನು, ಅನಿಸಿಕೆಗಳನ್ನು, ನನ್ನ ತಲೆಯಲ್ಲಿ ಸುಳಿಯುವ ಅನೇಕಾನೇಕ ಆಲೋಚನೆಗಳನ್ನು ಇದರಲ್ಲಿ ತೋಡಿಕೊಳ್ಳಬೇಕೆಂಬ ಬಯಕೆ!
ಈ ಹಿಂದೆ http://incharalaharate.wordpress.com/ ಇದರಲ್ಲಿ ಒಂದೆರಡು ಪೋಸ್ಟ್ ಗಳನ್ನು ಮಾಡಿ, ಪಾಸ್ ವರ್ಡ್ ಮರೆತು ಹಾಯಾಗಿದ್ದೆ. ಈಗ ಅದನ್ನು ಯಾವ ರೀತಿಯಿಂದಲೂ ಮತ್ತೆ ತೆಗೆಯಲು ಆಗದ ಕಾರಣ, ಈ ಹೊಸ ಬ್ಲಾಗ್ ಅದೇ ಹಳೇ ಹೆಸರಿನಲ್ಲಿ! ಇನ್ನೊಂದಿಷ್ಟು ನನ್ನ ಬರಹಗಳು ಬೇರೆ ಕಡೆ ಇವೆ. ಅವೆಲ್ಲವನ್ನೂ ಸಮಯ ನೋಡಿ ಪೋಸ್ಟ್ ಮಾಡುವೆ.
ಆದುವರೆವಿಗೂ ಇದನ್ನಷ್ಟೇ ಓದಿ :-)
No comments:
Post a Comment